ಮೇ. 26ರಂದು ವರ್ಷದ ಮೊದಲ ಚಂದ್ರಗ್ರಹಣ1

masthmagaa.com:

ಮೇ 26ರಂದು ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ಇದೊಂದು ಸಂಪೂರ್ಣ ಚಂದ್ರಗ್ರಹಣವಾಗಿದ್ದು, ಭೂಮಿಯ ನೆರಳು ಇಡೀ ಚಂದ್ರನ ಮೇಲೆ ಬೀಳಲಿದೆ. ಅಂದ್ರೆ ಚಂದ್ರ ಫುಲ್ ಕೆಂಪಾಗಿ ರಕ್ತದುಂಡೆಯಂತೆ ಕಾಣಲಿದ್ದಾನೆ. 2019ರ ಜನವರಿ 21ರಂದು ಬಾನಂಗಳದಲ್ಲಿ ಈ ರೀತಿ ಕೌತುಕ ನಡೆದಿತ್ತು. ಅದಾದ್ಮೇಲೆ ಇದೇ ಮೊದಲು ಈ ರೀತಿಯಾಗ್ತಿದೆ. ಚಂದ್ರ ಗ್ರಹಣ ಅಂದ್ರೆ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬರೋದು.. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಗ್ರಹಣ ಸಂಭವಿಸುತ್ತೆ.

-masthmagaa.com

 

Contact Us for Advertisement

Leave a Reply