ತಲೆ ಮೇಳೆ ಕಳಚಿ ಬಿದ್ದ ಮನೆಯ ಸ್ಲಾಬ್: ಎಲ್ಲಿ ಗೊತ್ತಾ?

masthmagaa.com:

ಗಟ್ಟಿಮುಟ್ಟಾಗಿದೆ ಮನೆ ಅಂತ ಆರಾಮಾಗಿ ಬದುಕ್ತಿದ್ದಾಗಲೇ ಇದ್ದಕ್ಕಿದ್ದಹಾಗೆ ಮನೆಯ ಸ್ಲ್ಯಾಬು ಕಳಚಿ ತಲೆ ಮೇಲೆ ಬಿದ್ದರೆ ಹೇಗಾಗಬೇಡ.? ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ಹಾಗೇ ಆಗಿದೆ. ಇಡೀ ಬಿಲ್ಡಿಂಗ್ ನಲ್ಲಿ ಏನೂ ಆಗಿಲ್ಲ. ಬರೀ 5ನೇ ಮಡಿಯಲ್ಲಿ ಮನೆಯೊಂದರೊಳಗೆ ಈ ರೀತಿ ಆಗಿದೆ. ಸ್ಲಾಬ್ ಕಳಚಿ ಬಿದ್ದಿದೆ. ಒಬ್ಬ ಮೃತ ಮಟ್ಟು ಇಬ್ಬರು ಗಾಯಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply