ʻಫ್ರಾನ್ಸ್‌ನ ಈ ಮ್ಯಾಟ್-‌ ಬ್ಲ್ಯಾಕ್‌ ಫ್ಯಾಂಟಮ್‌ʼ ರೋಲ್ಸ್‌ ರಾಯ್ ಕಾರಿನ ಬೆಲೆ ಎಷ್ಟು ಗೊತ್ತಾ?

masthmagaa.com:

ಫ್ರಾನ್ಸ್‌ನ ಅಲೆಕ್ಸಾಂಡ್ರೆ ಡಾಂಟನ್‌ ಎಂಬ ವ್ಯಕ್ತಿ ತನ್ನ ಡಾಂಟನ್‌ ಆರ್ಟ್ಸ್‌ ಕಸ್ಟಮ್ಸ್‌ ಸಂಸ್ಥೆಯ ಮೂಲಕ ಅದ್ಭುತವಾದ ಮ್ಯಾಟ್-‌ ಬ್ಲ್ಯಾಕ್‌ ರೋಲ್ಸ್‌ ರಾಯ್ಸ್‌ ಕಾರ್‌ವೊಂದನ್ನ ತಯಾರಿಸಿದ್ದಾರೆ. ಈ ಕಾರನ್ನ 2005ರ ಫ್ಯಾಂಟಮ್‌ ಡಿಸೈನ್‌ಅನ್ನ ಆಧರಿಸಿ ಡಿಸೈನ್‌ ಮಾಡಲಾಗಿದೆ. 6 ಚಕ್ರವಿರುವ, ನೋಡಲು ಅತ್ಯಾಕರ್ಷವಾಗಿರುವ ಈ ಕಾರನ್ನ ಡಾಂಟನ್ 5.2 ಮಿಲಿಯನ್‌ ಅಮೆರಿಕನ್‌ ಡಾಲರ್‌ ಅಂದ್ರೆ ರುಪಾಯಿ ಲೆಕ್ಕದಲ್ಲಿ 39 ಕೋಟಿಗೆ ಮಾರಾಟ ಮಾಡುವ ಉದ್ದೇಶವನ್ನಇಟ್ಟುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply