ಡಿಸ್ನಿ ಮೂವಿ ಐಶ್ವರ್ಯ ಧ್ವನಿ..! ಟೀಸರ್ ಹೇಗಿದೆ ನೋಡಿ…

ಡಿಸ್ನಿ ಮೂವಿ ಮಲೆಫಿಸೆಂಟ್: ಮಿಸ್ಟ್ರೆಸ್ ಆಫ್ ಎವಿಲ್ ಇದೇ ಅಕ್ಟೋಬರ್ 18ರಂದು ಹಿಂದಿಯಲ್ಲಿ ತೆರೆ ಕಾಣುತ್ತಿದೆ. ಇನ್ನೊಂದು ವಿಶೇಷ ಅಂದ್ರೆ ಅಂಜಲಿನಾ ಜೋಲಿಯ ಪಾತ್ರಕ್ಕೆ ಐಶ್ವರ್ಯ ರೈ ವಾಯ್ಸ್ ಡಬ್ ಮಾಡಲಿದ್ದಾರೆ. ಈ ಬಗ್ಗೆ ಅಧಿಕೃತ ಪಡಿಸಿರೋ ತರನ್ ಆದರ್ಶ್, ಐಶ್ವರ್ಯ ರೈ ಬಚ್ಚನ್ ಡಿಸ್ನಿ ಜಗತ್ತು ಸೇರಿದ್ದಾರೆ. ಅಂಜಲಿನ ಜೋಲಿ ಪಾತ್ರಕ್ಕೆ ಐಶ್ವರ್ಯ ಧ್ವನಿ ನೀಡಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಸಿನಿಮಾದ ಹಿಂದಿ ವರ್ಷನ್ ನ ಟೀಸರ್ ರಿಲೀಸ್ ಆಗಿದ್ದು, ಐಶ್ವರ್ಯ ರೈ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

https://www.instagram.com/tv/B3Gz-lsF9Zn/?utm_source=ig_web_copy_link

Contact Us for Advertisement

Leave a Reply