ಮಾರ್ಚ್‌ 28: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 40 ಅಂಕ ಇಳಿಕೆ ಕಂಡು 57,613ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 34 ಅಂಕ ಇಳಿಕೆ ಕಂಡು 16,951 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 11 ಪೈಸೆ ಏರಿಕೆಗೊಂಡು 82.20 ಆಗಿದೆ. (82 ರೂಪಾಯಿ 20 ಪೈಸೆ).

-masthmagaa.com

Contact Us for Advertisement

Leave a Reply