ಇದೇ ಮೊದಲ ಬಾರಿ ಸ್ಪಿನ್ನರ್​ಗೆ ಡಕ್​ ಔಟ್ ಆದ ವಿರಾಟ್​ ಕೊಹ್ಲಿ!

masthmagaa.com:

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಡಕೌಟ್​ ಆಗೋದು ಅಪರೂಪ. ಆದ್ರೆ ಭಾರತ-ಇಂಗ್ಲೆಂಡ್​ ನಡುವೆ ಇವತ್ತಿನಿಂದ ಆರಂಭವಾಗಿರೋ ಮೊದಲ ಟೆಸ್ಟ್​ನಲ್ಲಿ  ಕೊಹ್ಲಿ ಡಕೌಟ್​ ಆಗಿದ್ದಾರೆ. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 11ನೇ ಸಲ ಶೂನ್ಯ ಸುತ್ತಿದಂತಾಗಿದೆ. ಹಿಂದಿನ 10 ಸಲ ಡಕೌಟ್​ ಆದಾಗಲೆಲ್ಲಾ ಫಾಸ್ಟ್​ ಬೌಲರ್​ಗೆ ವಿಕೆಟ್​ ಒಪ್ಪಿಸಿ ಹೋಗಿದ್ರು ಕೊಹ್ಲಿ. ಆದ್ರೆ ಇದೇ ಫಸ್ಟ್​ ಟೈಂ ಟೆಸ್ಟ್​​ ಕ್ರಿಕೆಟ್​ನಲ್ಲಿ ಸ್ಪಿನ್ನರ್​ಗೆ ಡಕೌಟ್​​ ಆದ್ರು. ಇಂಗ್ಲೆಂಡ್​ನ ಮೋಯಿನ್ ಅಲಿ ವಿರಾಟ್​ ಕೊಹ್ಲಿಯನ್ನ ಬೋಲ್ಡ್ ಮಾಡುವ ಮೂಲಕ ಈ ದಾಖಲೆ ಮಾಡಿದ್ರು.

https://twitter.com/Naveedk07/status/1360472741493821440?ref_src=twsrc%5Etfw%7Ctwcamp%5Etweetembed%7Ctwterm%5E1360472741493821440%7Ctwgr%5E%7Ctwcon%5Es1_&ref_url=https%3A%2F%2Ftimesofindia.indiatimes.com%2Fsports%2Fcricket%2Fengland-in-india%2Findia-vs-england-moeen-ali-becomes-first-spinner-to-dismiss-virat-kohli-for-a-duck-in-tests%2Farticleshow%2F80893774.cms

-masthmagaa.com

Contact Us for Advertisement

Leave a Reply