ಅಂಬಾನಿ ಕುಟುಂಬದಿಂದ ಜಗತ್ತಿನ ಅತಿದೊಡ್ಡ ಝೂ ನಿರ್ಮಾಣ

masthmagaa.com:

ಗುಜರಾತ್: ಅಂಬಾನಿ ಕುಟುಂಬ ಗುಜರಾತ್​​ನಲ್ಲಿ ವಿಶ್ವದ ಅತಿದೊಡ್ಡ ಝೂ ನಿರ್ಮಾಣಕ್ಕೆ ಮುಂದಾಗಿದೆ. ರಿಲಾಯನ್ಸ್​​ನ ತೈಲ ರಿಫೈನರಿ ಕಂಪನಿ ಕಾಂಗ್ಲೋಮೆರೀಟ್ ಹತ್ತಿರದಲ್ಲೇ ಈ ಝೂ ನಿರ್ಮಾಣವಾಗಲಿದೆ. ಗುಜರಾತ್ ಅಂಬಾನಿ ಕುಟುಂಬದ ತವರು ರಾಜ್ಯ ಕೂಡ ಹೌದು.. ಝೂ ಜೊತೆಗೆ ಪ್ರಾಣಿಗಳನ್ನು ರಕ್ಷಿಸುವ ಒಂದು ಕೇಂದ್ರವನ್ನು ಕೂಡ ಸ್ಥಾಪಿಸಲು ಪ್ಲಾನ್ ಮಾಡಲಾಗಿದೆ. 2023ರಲ್ಲಿ ಈ ಝೂ ತೆರೆಯಲಿದೆ ಅಂತ ರಿಲಾಯನ್ಸ್ ಸಂಸ್ಥೆ ಮಾಹಿತಿ ನೀಡಿದೆ. ಆದ್ರೆ ಝೂಗೆ ಖರ್ಚು ಮಾಡಲಿರುವ  ಬಜೆಟ್ ಮತ್ತು ಇತರ ಯಾವುದೇ ಮಾಹಿತಿಯನ್ನು ನೀಡಿಲ್ಲ.

-masthmagaa.com

 

 

Contact Us for Advertisement

Leave a Reply