ಆಂಗ್‌ ಸಾನಿ ಸೂಕಿ ಪಕ್ಷವನ್ನ ಬ್ಯಾನ್‌ ಮಾಡಿದ ಮಯನ್ಮಾರ್‌ ಸೇನಾ ಸರ್ಕಾರ!

masthmagaa.com:

ಮಯನ್ಮಾರ್‌ನ ಉಚ್ಛಾಟಿತ ನಾಯಕಿ ಆಂಗ್‌ ಸಾನ್‌ ಸೂಕಿ ಅವ್ರ ಪಕ್ಷವಾದ National League for Democracy(NLD) ಅನ್ನ ಅಲ್ಲಿನ ಆಡಳಿತವಹಿಸಿರುವ ಜುಂಟಾ ರದ್ಧು ಮಾಡಿದೆ. ಜುಂಟಾ ಆಡಳಿತದಲ್ಲಿ ತಯಾರಿಸಲಾಗಿರುವ ಕಠಿಣ ಎಲೆಕ್ಶನ್‌ ಕಾನೂನುಗಳ ಅಡಿಯಲ್ಲಿ NLD ಪಕ್ಷ ಪುನಃ ರಿಜಿಸ್ಟರ್‌ ಮಾಡುವಲ್ಲಿ ವಿಫಲವಾಗಿದೆ. ಈ ಕಾರಣಕ್ಕೆ ಪಕ್ಷವನ್ನ ಡಿಸಾಲ್ವ್‌ ಮಾಡಲಾಗಿದೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply