ನಮೀಬಿಯಾದಿಂದ ಭಾರತಕ್ಕೆ ತಂದ್ದಿದ್ದ ಹೆಣ್ಣು ಚೀತಾ ಸಾವು!

masthmagaa.com:

ಆಫ್ರಿಕಾದಿಂದ ತರಲಾಗಿದ್ದ ಚೀತಾವೊಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಸಾವನ್ನಪ್ಪಿದೆ. ಸಶಾ ಅನ್ನೋ ಹೆಣ್ಣು ಚೀತಾಗೆ ಕಳೆದ ಕೆಲದಿನಗಳಿಂದ ಉಷಾರಿರಲಿಲ್ಲ ಅಂತ ಕೂಡ ಹೇಳಲಾಗಿತ್ತು. ಅದ್ರಲ್ಲೂ ಜನವರಿಯಲ್ಲಿ ಸಶಾಗೆ ತುಂಬಾ ಮೆಡಿಕಲ್‌ ಎಮರ್ಜೆನ್ಸಿ ಇತ್ತು. ಚಿಕಿತ್ಸೆ ಕೂಡ ಕೊಡಿಸಲಾಗಿತ್ತು. ಇಷ್ಟಾದ್ರೂ ಈಗ ನಿರ್ಜಲೀಕರಣ ಅಥವಾ ಡೀ ಹೈಡ್ರೇಷನ್‌ನಿಂದ ಸಶಾ ಸಾವನ್ನಪ್ಪಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. 5.5 ವರ್ಷದ ಈ ಚಿರತೆಯನ್ನ ನಬೀಬಿಯಾದಿಂದ ಕರೆತರಲಾಗಿತ್ತು.

-masthmagaa.com

Contact Us for Advertisement

Leave a Reply