ಭಾರತದಲ್ಲಿ NOKIA ಹೊಸ ಮಿಷನ್:‌ ಟೆಲಿಕಾಂ ನೆಟ್‌ವರ್ಕ್‌ ಸೇವೆಗೆ ರೆಡಿ

masthmagaa.com:

ಫಿನ್‌ಲ್ಯಾಂಡ್‌ನ ಟೆಲಿಕಾಂ ಹಾರ್ಡ್‌ವೇರ್‌ ತಯಾರಿಕ ಕಂಪನಿ ನೋಕಿಯಾ.. ಯೆಸ್‌ ಅದೇ ಹಳೆಯ ನೋಕಿಯಾ, ಇದೀಗ ಭಾರತದ STL ಕಂಪನಿ ಜೊತೆ ಸೇರಿ ಲೋಕಲ್‌ ಕನೆಕ್ಟಿವಿಟಿ ಸರ್ವೀಸ್‌ ಕೊಡೋಕೆ ಮುಂದಾಗಿದೆ. ಮುಖ್ಯವಾಗಿ IP ಅಥವಾ ಇಂಟರ್ನೆಟ್‌ ಪ್ರೊಟೊಕಾಲ್‌ ನೆಟ್‌ವರ್ಕ್‌ ಹಾಗೂ ಆಪ್ಟಿಕಲ್‌ ಫೈಬರ್‌ ನೆಟ್‌ವರ್ಕ್‌ನ ಕೆಲಸಗಳ ಮೇಲೆ ಈ ಕಂಪನಿಗಳು ಫೋಕಸ್‌ ಮಾಡಲಿವೆ. ಅಲ್ಲದೆ ಸರ್ಕಾರಿ ಕನೆಕ್ಟಿವಿಟಿ ಪ್ರಾಜೆಕ್ಟ್‌ಗಳಲ್ಲೂ ಈ ಕಂಪನಿಗಳು ಒಟ್ಟಾಗಿ ಕೆಲಸ ಮಾಡಲಿವೆ.

-masthmagaa.com

Contact Us for Advertisement

Leave a Reply