ನವೆಂಬರ್ 24: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 762 ಅಂಕ ಏರಿಕೆ ಕಂಡು 62,272 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 216 ಅಂಕ ಏರಿಕೆ ಕಂಡು 18,484 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 29 ಪೈಸೆ ಏರಿಕೆಗೊಂಡು 81.64 ಆಗಿದೆ. (81 ರೂಪಾಯಿ 64 ಪೈಸೆ).

-masthmagaa.com

Contact Us for Advertisement

Leave a Reply