ನವೆಂಬರ್ 24: ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 295 ರೂಪಾಯಿ ಏರಿಕೆಯಾಗಿ ₹52,713 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 265 ರೂಪಾಯಿ ಏರಿಕೆಯಾಗಿ ₹48,280 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 566 ರೂಪಾಯಿ ಏರಿಕೆಯಾಗಿ ₹62,266 ಆಗಿದೆ.

-masthmagaa.com

Contact Us for Advertisement

Leave a Reply