ನವೆಂಬರ್ 25: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 21 ಅಂಕ ಏರಿಕೆ ಕಂಡು 62,293 ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 28 ಅಂಕ ಏರಿಕೆ ಕಂಡು 18,513 ಆಗಿದೆ. ಇದರೊಂದಿಗೆ ಸೆನ್ಸೆಕ್ಸ್‌ ಹಾಗೂ ನಿಫ್ಟಿ ತಮ್ಮ ಸಾರ್ವಕಾಲಿಕ ಗರಿಷ್ಟ ಮಟ್ಟವನ್ನ ತಲುಪಿವೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 0.06 ಪೈಸೆ ಏರಿಕೆಗೊಂಡು 81.70 ಆಗಿದೆ. (81 ರೂಪಾಯಿ 70 ಪೈಸೆ).

-masthmagaa.com

Contact Us for Advertisement

Leave a Reply