ತಾಲಿಬಾನಿಗಳು ಪಾಕ್‌ನ “Strategic Asset”: ಅಮೆರಿಕದ ಅಧಿಕಾರಿ

masthmagaa.com:

ತಾಲಿಬಾನಿಗಳನ್ನ ಪಾಕಿಸ್ತಾನ ತನ್ನ “Strategic Asset” ತರ ಪರಿಗಣಿಸುತ್ತೆ ಅಂತ ಅಮೆರಿಕ ಇಂಟಲಿಜೆನ್ಸ್‌ನ ಉನ್ನತ ಅಧಿಕಾರಿಯೊಬ್ರು ಹೇಳಿದ್ದಾರೆ. ಪಾಕ್‌ ತನ್ನ ಹಿತಾಸಕ್ತಿಗಳನ್ನ ಅಫ್ಘಾನಿಸ್ತಾನದಲ್ಲಿ ಕಾಯ್ದುಕೊಳ್ಳೋಕೆ ತಾಲಿಬಾನ್‌ ಜೊತೆಗೆ ಉತ್ತಮ ಸಂಬಂಧವನ್ನ ಹೊಂದೋಕೆ ಬಯಸುತ್ತೆ. ಇದಕ್ಕಾಗಿ ಪಾಕ್‌ ತಾಲಿಬಾನ್‌ಗಳಿಗೆ ಮಾನವೀಯ ನೆರವು, ಅಂತಾರಾಷ್ಟ್ರೀಯ ಮತ್ತು ತಾಂತ್ರಿಕ ಬೆಂಬಲ ಒದಗಿಸ್ತಿದೆ ಅಂತ ಅಮೆರಿಕದ ಡಿಫೆನ್ಸ್‌ ಇಂಟಲಿಜೆನ್ಸ್‌ನ ಡೈರೆಕ್ಟರ್‌ ಲೆಫ್ಟಿನೆಂಟ್‌ ಜನರಲ್‌ ಸ್ಕಾಟ್‌ ಬೆರಿಯರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply