ಪಾಕ್‍ಗೆ ಸೋಲು..! ಅಭಿಮಾನಿ ಮಾಡಿದ್ದೇನು..? ವಿಡಿಯೋ ನೋಡಿ..

ಟಿ-20 ರ್ಯಾಂಕಿಂಗ್‍ನಲ್ಲಿ ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನ ಶ್ರೀಲಂಕಾದ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಸೋತು ಹೋಗಿದೆ. 3-0 ಅಂತರದಲ್ಲಿ ಸರಣಿ ಸೋತ ಪಾಕ್ ತಂಡದ ವಿರುದ್ಧ ಪಾಕ್ ಕ್ರಿಕೆಟ್ ಅಭಿಮಾನಿಗಳು ಕೆಂಡಕಾರುತ್ತಿದ್ದಾರೆ. ಈ ನಡುವೆ ಸಿಟ್ಟಿಗೆದ್ದ ಪಾಕ್ ಅಭಿಮಾನಿಯೊಬ್ಬ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರ ಕಟೌಟ್ ನ್ನು ಕೋಪದಿಂದ ಹೊಡೆದು, ಒದ್ದು ಬೀಳಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಅಲ್ಲದೆ ಹೀನಾಯ ಸೋಲಿಗೆ ಚೀಫ್ ಸೆಲೆಕ್ಟರ್ ಮತ್ತು ಕೋಚ್ ಮಿಸ್ಬಾ ಉಲ್ ಹಕ್, ಕ್ಯಾಪ್ಟನ್ ಸರ್ಫರಾಜ್ ಅಹ್ಮದ್ ಉತ್ತರಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

Contact Us for Advertisement

Leave a Reply