‘ದೇವತೆ’ ಕೈಯಲ್ಲಿ ಸಿಗರೆಟ್​, ಎಣ್ಣೆ ಬಾಟ್ಲ್.. ವಿವಾದದ ಫೋಟೋಶೂಟ್

masthmagaa.com:

ಕೇರಳದಲ್ಲಿ ಒಂದು ಫೋಟೋಶೂಟ್‌ ವಿವಾದಕ್ಕೆ ಕಾರಣವಾಗಿದೆ. ಯುವತಿಗೆ ಕೆಂಪು ಸೀರೆ ತೊಡಿಸಿ, ಕೈಯಲ್ಲಿ ತ್ರಿಶೂಲ ಕೊಟ್ಟು ದೇವತೆಯಂತೆ ಫೋಟೋ ತೆಗೆಯಲಾಗಿದೆ. ಆದ್ರೆ ವಿವಾದ ಸೃಷ್ಟಿ ಮಾಡ್ತಾ ಇರೋದು ಅವಳ ಕೈಯಲ್ಲಿರೋ ಸಿಗರೆಟ್‌, ಬಿಯರ್‌ ಬಾಟ್ಲ್​.. ಸದ್ಯ ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಎಂಬ ವಿವಾದಕ್ಕೆ ಗುರಿಯಾಗಿದೆ. ಈ ಫೋಟೋ ಕ್ಲಿಕ್ಕಿಸಿದ ದಿಯಾ ಜಾನ್‌ ಇದು ಸ್ತ್ರೀ ಸ್ವಾತಂತ್ರ್ಯವನ್ನು ಬಿಂಬಿಸುವಂತ ಚಿತ್ರ ಎಂದಿದ್ದಾರೆ. ಆದ್ರೆ ಇದನ್ನ ನೋಡಿದವ್ರು ಸಿಗರೆಟ್‌, ಬಾಟ್ಲ್‌ ಹಿಡ್ಕೋಳ್ಳೋದು ಸ್ತ್ರೀ ಸ್ವಾತಂತ್ರ್ಯನಾ ಅಂತ ಪ್ರಶ್ನೆ ಮಾಡ್ತಾ ಇದಾರೆ.

– masthmagaa.com

Contact Us for Advertisement

Leave a Reply