ಒಂದೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಪಡೆದು ದಾಖಲೆ ಬರೆದ ಕೇರಳ ವೇಗಿ!

masthmagaa.com:

ರಣಜಿ ಕ್ರಿಕೆಟ್‌ನಲ್ಲಿ ಕೇರಳ ವೇಗಿ ಜಲಜ್ ಸಕ್ಸೇನಾ ಒಂದೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ತವರಿನಲ್ಲಿ ಬಂಗಾಳದ ವಿರುದ್ದದ ಪಂದ್ಯದಲ್ಲಿ ಈ ಸಾಧನೆ ಮಾಡಿ, ಕೇರಳ ಪರ ಅತ್ಯುತ್ತಮ ಪ್ರದರ್ಶನ ನೀಡಿದ 2ನೇ ಬೌಲರ್‌ ಅನ್ನೊ ದಾಖಲೆ ನಿರ್ಮಿಸಿದ್ದಾರೆ. ಮತ್ತೊಂದೆಡೆ ಮುಂದಿನ ಬಾರಿಯಿಂದ ರಣಜಿ ಟೂರ್ನಿಯನ್ನೇ ರದ್ದು ಮಾಡ್ಬೇಕೆಂದು ಟೀಮ್‌ ಇಂಡಿಯಾದ ಮಾಜಿ ಆಟಗಾರ ಮನೋಜ್‌ ತಿವಾರಿ ಹೇಳಿದ್ದಾರೆ. ಜೊತೆಗೆ ಹಲವು ವರ್ಷಗಳಿಂದ ನಡಿತಿರೋ ಈ ರಣಜಿಯಲ್ಲಿ ಅನೇಕ ತಪ್ಪುಗಳಿವೆ ಅಂತ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply