ಕರಣ್ ಜೋಹರ್ ನಿರ್ದೇಶನದಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್: ಜೂನ್ 28ಕ್ಕೆ ಸಿನಿಮಾ ರಿಲೀಸ್ ಫಿಕ್ಸ್!

masthmagaa.com:

ಬಾಲಿವುಡ್‌ ನಿರ್ಮಾಪಕ, ನಿರ್ದೇಶಕ ಕರಣ್‌ ಜೋಹರ್‌ ನಿರ್ದೇಶನದ ಮುಂದಿನ ಸಿನಿಮಾ ಕಂಪ್ಲೀಟ್‌ ಆಗಿದೆ. “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ” ಎಂಬ ಹೆಸರಿನ ಈ ಚಿತ್ರದಲ್ಲಿ ಆಲಿಯಾ ಭಟ್‌ ಮತ್ತು ರಣವೀರ್‌ ಸಿಂಗ್‌ ನಟಿಸಿದ್ದಾರೆ. ಕೌಟುಂಬಿಕ ಕತೆಯನ್ನ ಹೊತ್ತಿರುವ ಈ ಚಿತ್ರದ ಫಸ್ಟ್‌ ಲುಕ್‌ ಕೂಡ ಬಿಡುಗಡೆಯಾಗಿದೆ. 2016 ರ ಏ ದಿಲ್ ಹೈ ಮುಷ್ಕಿಲ್ ನಂತರ ನಿರ್ದೇಶಕರಾಗಿ ಕೆಲಸ ಮಾಡಿದ 2ನೇ ಸಿನಿಮಾ ಇದಾಗಿದೆ.

ಕರಣ್‌ ಜೋಹರ್‌, ಸೇರಿದಂತೆ ಆಲಿಯಾ ಭಟ್‌, ರಣವೀರ್‌ ಸಿಂಗ್‌ ಕೂಡ ಸಿನಿಮಾದ ಫಸ್ಟ್‌ ಲುಕ್‌ ಅನ್ನ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಜುಲೈ 28, 2023 ರಂದು ರಿಲೀಸ್‌ ಆಗಲಿದೆ.

-masthmagaa.com

Contact Us for Advertisement

Leave a Reply