ಇಂದಿನಿಂದ RBI ಹಣಕಾಸು ನೀತಿ ಸಮಿತಿ ಸಭೆ! ಮತ್ತೆ ಏರಿಕೆಯಾಗುತ್ತಾ ರೆಪೋ ದರ?

masthmagaa.com:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಹಣಕಾಸು ನೀತಿ ಸಮಿತಿ ಸಭೆ ಇಂದಿನಿಂದ ಆರಂಭವಾಗಿದ್ದು ಬುಧವಾರದವರೆಗೆ ನಡೆಯಲಿದೆ. ಸಭೆಯಲ್ಲಿ ರೆಪೋ ದರವನ್ನ 0.25%ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂದ್ಹಾಗೆ ಕಳೆದ ಬಾರಿ ಡಿಸೆಂಬರ್‌ 7ರಂದು ಹಣಕಾಸು ನೀತಿ ಸಮಿತಿ ರೆಪೊ ದರವನ್ನ 35 ಮೂಲಾಂಶ ಅಂದ್ರೆ 0.35% ಹೆಚ್ಚಿಸಿತ್ತು. ಇದರೊಂದಿಗೆ ಪ್ರಸ್ತುತ ರೆಪೋ ದರ ಶೇಕಡಾ 6.25 ಆಗಿತ್ತು.

-masthmagaa.com

Contact Us for Advertisement

Leave a Reply