ಭಾರತದಿಂದ ಬರೋರು ವಿಶ್ವ ಆರೋಗ್ಯಸಂಸ್ಥೆ ಮಾನ್ಯತೆಯ ಲಸಿಕೆಯೇ ಹಾಕಬೇಕಂತ ಇಲ್ಲ: ಅಮೆರಿಕ

masthmagaa.com:

ಅಮೆರಿಕಕ್ಕೆ ಶಿಕ್ಷಣ ಪಡೆಯುವ ಸಲುವಾಗಿ ಭಾರತದಿಂದ ಬರುವ ವಿದ್ಯಾರ್ಥಿಗಳು, ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಕೊರೋನಾ ಲಸಿಕೆಯನ್ನ ಖಡ್ಡಾಯವಾಗಿ ಹಾಕಿಸಿಕೊಳ್ಬೇಕಾಗಿಲ್ಲ ಅಂತ ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿಂದೆ ಭಾರತದಿಂದ ಬರುವ ವಿದ್ಯಾರ್ಥಿಗಳು ಕೊರೋನ ಲಸಿಕೆಯನ್ನ ಹಾಕಿಸಿಕೊಳ್ಳಬೇಕು.. ಇಲ್ಲದಿದ್ರೆ ಅಮೆರಿಕಗೆ ಪ್ರವೇಶ ಇಲ್ಲ. ಒಂದ್ವೇಳೆ ಬೇರೆ ಲಸಿಕೆ ಹಾಕ್ಕೊಂಡು ಹೋದ್ರೆ, ಅಮೆರಿಕಾಗೆ ಹೋದ್ಮೇಲೆ ಮತ್ತೆ ಅಲ್ಲಿನ ಲಸಿಕೆ ಹಾಕಿಸಿಕೊಳ್ಳಬೇಕು ಅಂತ ವರದಿಯಾಗಿತ್ತು.

-masthmagaa.com

Contact Us for Advertisement

Leave a Reply