ಅರ್ಜಂಟೀನಾ ವಿರುದ್ದ ಗೆಲುವು ಸಾಧಿಸಿದ್ದ ಸೌದಿ ಅಟಗಾರರಿಗೆ ರಾಲ್ಸ್‌ ರಾಯ್ಸ್‌ ಗಿಫ್ಟ್‌!

masthmagaa.com:

ಕತಾರ್‌ನಲ್ಲಿ ನಡಿತಿರೋ ಫಿಫಾ ವಿಶ್ವಕಪ್‌ನಲ್ಲಿ ಸೌದಿ ಅರೇಬಿಯಾ, ಇತ್ತೀಚೆಗೆ 2 ಬಾರಿ ಚಾಂಪಿಯನ್ಸ್‌ ಟೀಂ ಅರ್ಜಂಟಿನಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯಗಳಿಸಿತ್ತು. ಇದ್ರಿಂದ ಖುಷಿಯಾದ ಸೌದಿ ಯುವರಾಜ ಅವತ್ತು ಸರ್ಕಾರಿ ರಜಾದಿನ ಬೇರೆ ಘೋಷಿಸಿದ್ರು. ಇದೀಗ ಫುಟ್‌ಬಾಲ್‌ ಲೆಜೆಂಡ್‌ ಲಿಯೋನಲ್‌ ಮೆಸ್ಸಿ ನೇತೃತ್ವದ ಅರ್ಜಂಟೀನಾ ತಂಡವನ್ನ ಸೋಲಿಸಿ ಭರ್ಜರಿಯಾಗಿ ಗೆಲವು ಸಾಧಿಸಿದ ಎಲ್ಲಾ ಆಟಗಾರರಿಗೆ ರೋಲ್ಸ್‌ ರಾಯ್ಸ್ ಕಾರ್‌ ನೀಡೋದಾಗಿ ಸೌದಿ ಯುವರಾಜ ಅನೌನ್ಸ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply