ಮಗನಿಗೆ ಹೀಗೆಲ್ಲಾ ಮಾಡು ಅಂತ ಹೇಳಿದ್ರು ಶಾರುಖ್​!

masthmagaa.com:

ಆರ್ಯನ್​ ಖಾನ್​ ಎನ್​ಸಿಬಿ ವಶದಲ್ಲಿರೋ ನಡುವೆಯೇ ತಂದೆ ಶಾರುಖ್​ ಖಾನ್​ ಈ ಹಿಂದೆ ಹೇಳಿದ ಮಾತುಗಳು ವೈರಲ್ ಆಗಿವೆ. ಸಂದರ್ಶನವೊಂದರಲ್ಲಿ ಶಾರುಖ್​ ಖಾನ್, ನನ್ನ ಮಗ ಎಷ್ಟು ಬೇಕೋ ಅಷ್ಟು ಸಿಗ್ರೇಟ್‌ ಸೇದಲಿ, ಮಾದಕ ವಸ್ತು ಸೇವಿಸಲಿ, ಹುಡುಗಿರ ಜೊತೆ ಸುತ್ತಲಿ, ಲೈಂಗಿಕ ಸಂಬಂದ ಹೊಂದಲಿ, ನಾನೇನು ಮಾಡಲು ಸಾಧ್ಯ ಆಗಿಲ್ಲವೋ ಅದೆಲ್ಲವನ್ನ ಮಾಡ್ಲಿ, ಚಿಕ್ಕ ವಯಸ್ಸಿನಲ್ಲೆ ಎಲ್ಲವನ್ನು ಪ್ರಾರಂಭಿಸಲಿ, ಎಂಜಾಯ್‌ ಮಾಡ್ಲಿ ಅಂತ ಹೇಳಿದ್ದಾರೆ. ಈ ವೀಡಿಯೋ ವೈರಲ್‌ ಆಗಿದೆ. ಹಾಗೇ ಸಾಕಷ್ಟು ಜನರಿಂದ ಉಗಿಸಿಕೊಂಡಿದ್ದಾರೆ ಕೂಡ.

-masthmagaa.com

Contact Us for Advertisement

Leave a Reply