ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ತನಿಖೆ ಹೊತ್ತಲ್ಲೇ ಸೋನಿಯಾ ಗಾಂಧಿಗೆ ಕೋವಿಡ್‌!

masthmagaa.com:

ನ್ಯಾಷನಲ್‌ ಹೆರಾಲ್ಡ್‌ ಪಕ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ED ಸಮನ್ಸ್‌ ಜಾರಿ ಮಾಡಿದ ಬೆನ್ನಲ್ಲೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವ್ರಿಗೆ ಕೋವಿಡ್‌ ಬಂದಿದೆ ಅನ್ನೊ ಸುದ್ದಿ ಕೇಳಿಬರ್ತಿದೆ. ಆದ್ರೆ ಇದ್ರಿಂದ ಜೂನ್‌ 8 ರ ಪ್ರಕರಣದ ತನಿಖೆಗೆ ಯಾವುದೇ ಪರಿಣಾಮ ಬೀರಲ್ಲ. ಅವ್ರು ತನಿಖೆಗೆ ಹಾಜರಾಗ್ತಾರೆ ಅಂತ ಕಾಂಗ್ರೆಸ್‌ ಪಕ್ಷ ಹೇಳಿದೆ. ಈ ಬಗ್ಗೆ ಹಿರಿಯ ಕಾಂಗ್ರೆಸ್‌ ನಾಯಕ ರನ್‌ದೀಪ್‌ ಸಿಂಗ್‌ ಸುರ್ಜೇವಾಲಾ ಮಾತನಾಡಿ ಕಳೆದ ಸಂಜೆ ಸೋನಿಯಾ ಗಾಂಧಿಗೆ ಕೋವಿಡ್‌ನ ಕೆಲವು ಲಕ್ಷಣಗಳು ಕಾಣಸಿಕೊಂಡಿವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply