ಪ್ರಮಾಣ ವಚನ ಸ್ವೀಕರಿಸಿದ ಐದು ನೂತನ ಸುಪ್ರೀಂಕೋರ್ಟ್‌ ನ್ಯಾಯಾಧೀಶರು!

masthmagaa.com:

ಸುಪ್ರೀಂಕೋರ್ಟ್‌ ನ್ಯಾಯಾಧೀಶರಾಗಿ 5 ಜಡ್ಜ್‌ಗಳು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ನ್ಯಾಯಾಮೂರ್ತಿ ಪಂಕಜ್‌ ಮಿಥಾಲ್‌, ನ್ಯಾ. ಸಂಜಯ್‌ ಕರೋಲ್‌ ಸೇರಿದಂತೆ ಒಟ್ಟು ಐದು ಜನರಿಗೆ ಸಿಜೆಐ ಡಿ.ವೈ ಚಂದ್ರಚೂಡ್‌ ಅವ್ರು ಪ್ರಮಾಣ ವಚನ ಬೋಧಿಸಿದ್ದಾರೆ. ಇದ್ರಿಂದ ಸುಪ್ರೀಂಕೋರ್ಟ್‌ ಜಡ್ಜ್‌ಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಈ ಎಲ್ಲಾ ಐದು ಜಡ್ಜ್‌ಗಳ ಹೆಸರನ್ನ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೊಲಿಜಿಯಂ ಶಿಫಾರಸು ಮಾಡಿತ್ತು ಹಾಗೂ ಫೆಬ್ರುವರಿ 4ರಂದು ಕೇಂದ್ರ ಕಾನೂನು ಸಚಿವರು ಈ ನೇಮಕಾತಿಗೆ ಅನುಮೋದನೆ ನೀಡಿದ್ರು.

-masthmagaa.com

Contact Us for Advertisement

Leave a Reply