ಕೀಕೀ ಆಯ್ತು..ಈಗ ವೈರಲ್ ಆಯ್ತು ಕ್ರಿಕೆಟ್ ಡ್ಯಾನ್ಸ್..!

ದಿ ಫ್ಯಾಮಿಲಿ ಮನ್ ವೆಬ್ ಸೀರೀಸ್ ನಿಮಗೆಲ್ಲಾ ಗೊತ್ತಿರ ಬಹುದು. ಸೆಪ್ಟೆಂಬರ್ 20ರಂದು ತೆರೆಕಂಡ ಈ ಸೀರೀಸ್‍ಗೆ ಭಾರಿ ರೆಸ್ಪಾನ್ಸ್ ಬಂದಿದೆ. ಹಲವರು ಹಾಡಿ ಹೊಗಳಿದ್ರೆ, ಇನ್ನು ಕೆಲವರು ಟೀಕಿಸಿದ್ದಾರೆ. ಇದರಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿರೋ ಶರೀಬ್ ಹಶ್ಮಿ ವಿಡಿಯೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ದಿ ಪ್ಯಾಮಿಲಿ ಮನ್ ತಂಡದ ನಟರು ಮತ್ತು ಸಿಬ್ಬಂದಿ ಕ್ರಿಕೆಟ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಫುಲ್ ವೈರಲ್ ಆಗ್ತಿದೆ. ಜನ ಇದನ್ನ ಕ್ರಿಕೆಟ್ ಡ್ಯಾನ್ಸ್ ಅಂತಲೇ ಕರೆಯುತ್ತಿದ್ದಾರೆ.

Contact Us for Advertisement

Leave a Reply