masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 347 ರುಪಾಯಿ ಕಡಿಮೆಯಾಗಿ, ₹46,310 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 600 ರುಪಾಯಿ ಕಡಿಮೆಯಾಗಿ 43,400 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,127 ರುಪಾಯಿ ಕಡಿಮೆಯಾಗಿ ₹61,131ಆಗಿದೆ.

-masthmagaa.com

Contact Us for Advertisement

Leave a Reply