masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 597 ರುಪಾಯಿ ಜಾಸ್ತಿಯಾಗಿ, ₹48,358 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 100 ರುಪಾಯಿ ಜಾಸ್ತಿಯಾಗಿ, ₹44,900 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,495 ರುಪಾಯಿ ಜಾಸ್ತಿಯಾಗಿ ₹67,881 ಆಗಿದೆ.

-masthmagaa.com

Contact Us for Advertisement

Leave a Reply