masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 79 ರೂಪಾಯಿ ಕಡಿಮೆಯಾಗಿ, ₹47,469 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿ ಜಾಸ್ತಿಯಾಗಿ ₹44,550 ಆಗಿದೆ . 1 ಕೆ.ಜಿ ಬೆಳ್ಳಿ ಬೆಲೆ 504 ರೂಪಾಯಿ ಜಾಸ್ತಿಯಾಗಿ 65,000 ಆಗಿದೆ.

-masthmagaa.com

Contact Us for Advertisement

Leave a Reply