masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 446 ಅಂಕ ಏರಿಕೆ ಕಂಡು 59,745 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 131 ಅಂಕ ಏರಿಕೆ ಕಂಡು 17,822 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 13 ಪೈಸೆ ಇಳಿಕೆ ಕಂಡು 74.44 ಆಗಿದೆ (74. ರುಪಾಯಿ 44ಪೈಸೆ )

-masthmagaa.com

Contact Us for Advertisement

Leave a Reply