masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 135 ಅಂಕ ಇಳಿಕೆ ಕಂಡು 52,444 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 37 ಅಂಕ ಇಳಿಕೆ ಕಂಡು 15,709 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 9 ಪೈಸೆ ಏರಿಕೆ ಕಂಡು, 74.38 ಆಗಿದೆ (74. ರುಪಾಯಿ 38 ಪೈಸೆ ಆಗಿದೆ)

-masthmagaa.com

Contact Us for Advertisement

Leave a Reply