masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 209 ಅಂಕ ಏರಿಕೆ ಕಂಡು 52,653 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 69 ಅಂಕ ಏರಿಕೆ ಕಂಡು 15,778 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 9 ಪೈಸೆ ಏರಿಕೆ ಕಂಡು, 74.29 ಆಗಿದೆ (74. ರುಪಾಯಿ 29 ಪೈಸೆ ಆಗಿದೆ)

-masthmagaa.com

Contact Us for Advertisement

Leave a Reply