masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 102 ಅಂಕ ಇಳಿಕೆ ಕಂಡು 60,822 ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 63 ಅಂಕ ಇಳಿಕೆ ಕಂಡು 18,115 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 3 ಪೈಸೆ ಇಳಿಕೆ ಕಂಡು 74.90 ಆಗಿದೆ (74. ರುಪಾಯಿ 90ಪೈಸೆ )

-masthmagaa.com

Contact Us for Advertisement

Leave a Reply