ಅತೀ ಹೆಚ್ಚು ಅತ್ಯಾಚಾರಗಳು ನಡೆಯೋ ದೇಶ ಯಾವುದು ಗೊತ್ತಾ..?

ಹಾಯ್ ಫ್ರೆಂಡ್ಸ್, ಜಗತ್ತಿನಲ್ಲಿ ನಾನಾ ರೀತಿಯ ಅಪರಾಧಗಳು ನಡೆಯುತ್ತೆ. ಅವುಗಳಲ್ಲಿ ಅತ್ಯಾಚಾರ ಅನ್ನೋದು ಘನಘೋರ ಅಪರಾಧ. ಆದ್ರೆ ನಿಮಗೊಂದು ವಿಚಾರ ಗೊತ್ತಾ.. ಆಧುನಿಕವಾಗಿ ಮುಂದುವರಿದ ರಾಷ್ಟ್ರಗಳಲ್ಲೆ ಅತಿ ಹೆಚ್ಚು ಅತ್ಯಾಚಾರಗಳು ನಡೆಯುತ್ತವೆ. ಹಾಗಾದ್ರೆ ಹೆಚ್ಚು ಅತ್ಯಾಚಾರ ನಡೆಯುವ ದೇಶಗಳು ಯಾವುವು..? ಆ ಪಟ್ಟಿಯಲ್ಲಿ ಭಾರತ ಕೂಡ ಇದಿಯಾ..? ಈ ಇಂಟರೆಸ್ಟಿಂಗ್ ಮಾಹಿತಿಯನ್ನ ನಾವು ನಿಮಗೆ ಹೇಳ್ತಾ ಹೋಗ್ತಿವಿ. ಓದುತ್ತಾ ಹೋಗಿ..

ಅಮೆರಿಕ
ಫ್ರೆಂಡ್ಸ್ ಅಮೆರಿಕವನ್ನ ವಿಶ್ವದ ದೊಡ್ಡಣ್ಣ ಅಂತಿವಿ. ಆದ್ರೆ ಇದೇ ದೊಡ್ಡಣ್ಣನ ನೆಲದಲ್ಲಿ ಅತಿ ಹೆಚ್ಚು ಅತ್ಯಾಚಾರಗಳು ನಡೆಯುತ್ತವೆ. ಯುಎ??? ಟುಡೇ ವರದಿಯ ಪ್ರಕಾರ ಅಮೇರಿಕಾದಲ್ಲಿನ 19.3 ಪಸೆರ್ಂಟ್ ಹೆಣ್ಣುಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಅತ್ಯಾಚಾರಕ್ಕೆ ಒಳಗಾಗುತ್ತಾರೆ. ವಿಚಿತ್ರ ಅಂದ್ರೆ 2 ಪಸೆರ್ಂಟ್ ನಷ್ಟು ಗಂಡು ಮಕ್ಕಳ ಮೇಲೆಯೂ ಅತ್ಯಾಚಾರ ನಡೆಯುತ್ತಂತೆ.

ಭಾರತ
ನಿಮಗೆ ಗೊತ್ತಿದೆಯೋ ಇಲ್ಲವೋ.. ಅತ್ಯಾಚಾರ ಅನ್ನೋ ಕೆಟ್ಟ ವಿಚಾರದಲ್ಲಿ ಭಾರತ ಕೂಡ ಸಾಕಷ್ಟು ಮುಂದಿದೆ. ನಮ್ಮ ದೇಶದಲ್ಲಿ ಪ್ರತಿವರ್ಷ ಸಾವಿರಾರು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ. ವಿಚಿತ್ರ ಅಂದ್ರೆ ಭಾರತದಲ್ಲಿ ಪ್ರತಿ 22 ನಿಮಿಷಕ್ಕೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಂತೆ.

ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾವನ್ನ ಅತ್ಯಾಚಾರದ ರಾಜಧಾನಿ ಅಂತ ಕರೆಯುತ್ತಾರೆ. ಯಾಕಂದ್ರೆ 2012ರಲ್ಲಿ ಒಂದೇ ವರ್ಷದಲ್ಲಿ ಬರೋಬ್ಬರಿ 65,000 ಅತ್ಯಾಚಾರ ಪ್ರಕರಣಗಳು ಇಲ್ಲಿ ದಾಖಲಾಗಿದ್ದವು. ಈ ದೇಶದಲ್ಲಿ ಮಕ್ಕಳ ಮೇಲೆಯೇ ಹೆಚ್ಚು ಅತ್ಯಾಚಾರ ನಡೆಯುತ್ತೆ.

ಬ್ರಿಟನ್
ಬ್ರಿಟನ್ನನ್ನ ವಿಶ್ವದ ಮುಂದುವರಿದ ದೇಶ ಅಂತಾರೆ. ಇಲ್ಲಿ ಹೆಣ್ಣುಮಕ್ಕಳಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಲಾಗಿದೆ. ಆದರೆ ಇದೇ ದೇಶದಲ್ಲಿ ಪ್ರತಿವರ್ಷ 85,000 ಮಹಿಳೆಯರು ಅಥವಾ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡಿತಾ ಇದೆ. ಅಂದ್ರೆ ಪ್ರತಿದಿನ ಹತ್ತಿರಹತ್ತಿರ 230 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ.

ಜರ್ಮನಿ
ಜರ್ಮನಿಯಲ್ಲೂ ಅತ್ಯಾಚಾರಗಳು ಹೆಚ್ಚಾಗಿ ನಡೆಯುತ್ತವೆ. ದುರದೃಷ್ಟ ಅಂದ್ರೆ ಪ್ರತಿವರ್ಷ ಅತ್ಯಾಚಾರದಿಂದಲೇ ಎರಡುವರೆ ಲಕ್ಷದಷ್ಟು ಮಹಿಳೆಯರು ಸಾಯುತ್ತಾರಂತೆ.

ಫ್ರಾನ್ಸ್
1980ರ ತನಕ ಫ್ರಾನ್ಸ್ನಲ್ಲಿ ಬಲತ್ಕಾರ ವನ್ನ ಅಪರಾಧ ಅಂತ ಪರಿಗಣಿಸುತ್ತಿರಲಿಲ್ಲ. ಬಳಿಕ ಅದನ್ನ ಅತಿ ದೊಡ್ಡ ಅಪರಾಧ ಅಂತ ಪರಿಗಣಿಸಲಾಯಿತು. ಫ್ರಾನ್ಸ್ನಲ್ಲಿ ಪ್ರತಿವರ್ಷ ಎಪ್ಪತ್ತೈದು ಸಾವಿರದಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ. ವಿಚಿತ್ರ ಅಂದ್ರೆ ಅದರಲ್ಲಿ ಕೇವಲ ಹತ್ತು ಪಸೆರ್ಂಟ್ ಮಹಿಳೆಯರು ಮಾತ್ರ ಕಂಪ್ಲೇಂಟ್ ಮಾಡ್ತಾರೆ.

ಸ್ವೀಡನ್
ಸ್ವೀಡನ್ ನಲ್ಲಿ ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬರು ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಈ ದೇಶಕ್ಕೆ ಅತ್ಯಾಚಾರವೇ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿ 1975 ರಲ್ಲಿ 421 ಅತ್ಯಾಚಾರ ಪ್ರಕರಣಗಳು

Contact Us for Advertisement

Leave a Reply