ನಿಯೋಕೋವ್ ಆತಂಕ ಬೇಡ: ಯಾಕೆ ಗೊತ್ತಾ?

masthmagaa.com:

ಇತ್ತೀಚೆಗಷ್ಟೇ ಚೀನೀ ವಿಜ್ಞಾನಿಗಳು ನಿಯೋಕೋವ್ ವೈರಾಣು ಹಾವಳಿ ಶುರುವಾಗ್ಬೋದು ಅಂತ ಎಚ್ಚರಿಕೆ ನೀಡಿದ್ರು. 2012 ಮತ್ತು 2015ರಲ್ಲೇ ಮಿಡಲ್ ಈಸ್ಟ್​ ದೇಶಗಳಲ್ಲಿ ನಿಯೋಕೋವ್ ರೂಪಾಂತರ ಹೊಂದಿದ್ರೆ ಮನುಷ್ಯರಿಗೆ ದೊಡ್ಡಮಟ್ಟದಲ್ಲಿ ಹಾನಿ ಮಾಡಬಹುದು ಅಂತ ಎಚ್ಚರಿಸಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರೋ ತಜ್ಞರು, ಈ ನಿಯೋಕೋವ್ ಸದ್ಯ ಪ್ರಾಣಿಗಳಲ್ಲಿ ಮಾತ್ರ ಹರಡುತ್ತಿದೆ. ಅದರ ರೆಸೆಪ್ಟರ್​​ಗಳು ಮನುಷ್ಯರ ಜೀವಕೋಶ ಪ್ರವೇಶಿಸುವಂತೆ ಇಲ್ಲ.. ಹೀಗಾಗಿ ಅದು ದೊಡ್ಡಮಟ್ಟದ ರೂಪಾಂತರ ಹೊಂದಿದ್ರೆ ಮಾತ್ರ ಅಪಾಯ.. ಅಲ್ಲಿವರೆಗೆ ಯಾವುದೇ ರೀತಿಯ ಅಪಾಯ ಇಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply