ಟಿವಿ ಚಾನೆಲ್‌ಗಳ ಬೆಲೆಯಲ್ಲಿ ಏರಿಕೆ! ಎಷ್ಟು?

masthmagaa.com:

ಟಿವಿ ಚಾನೆಲ್‌ಗಳ ದರಕ್ಕೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ (TRAI) ತಿದ್ದುಪಡಿ ಮಾಡಿ, ʻನ್ಯೂ ಟಾರಿಫ್‌ ಆರ್ಡರ್‌ 2.0(NTO)ʼ ಅನ್ನ ಪ್ರಕಟಿಸಿದೆ. ಇದ್ರ ಅನ್ವಯ ಟಿವಿ ಚಾನೆಲ್‌ಗಳ ದರ ಮಿತಿಯನ್ನ ಈ ಹಿಂದಿನ 12 ರೂಪಾಯಿಗೆ ಬದ್ಲಾಗಿ 19 ರೂಪಾಯಿಗೆ ನಿಗದಿಪಡಿಸಿದೆ. ಪರಿಷ್ಕೃತ ನಿಯಮ 2023ರ ಫೆಬ್ರವರಿ 1ರಿಂದ ಜಾರಿಗೆ ಬರಲಿದ್ದು, ಇದ್ರಿಂದ ಡಿಟಿಎಚ್‌ ಮತ್ತು ಇತರ ಮೂಲಗಳಿಂದ ಲಭ್ಯವಿರೋ ಟಿವಿ ಚಾನೆಲ್‌ಗಳ ದರ ಹೆಚ್ಚಾಗುವ ಸಾಧ್ಯತೆ ಇದೆ. ಈ ‘ನ್ಯೂ ಟಾರಿಫ್ ಆರ್ಡರ್ 2.0’ ಬಗ್ಗೆ 2020ರ ಜನವರಿಯಲ್ಲಿ ಮೊದಲು ಪ್ರಸ್ತಾಪಿಸಲಾಗಿತ್ತು. ಇದೀಗ ನಿಯಮಗಳನ್ನ ಅಂತಿಮಗೊಳಿಸಿದೆ.

-masthmagaa.com

Contact Us for Advertisement

Leave a Reply