ಕುಲ್ಗಾಮ್‌ನಲ್ಲಿ ಇಬ್ಬರು ಉಗ್ರರನ್ನ ಹೊಡೆದುರುಳಿಸಿದ ಭದ್ರತಾ ಪಡೆ!

masthmagaa.com:

ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನ ಹೊಡೆದುರುಳಿಸಿವೆ. ಕುಲ್ಗಾಮ್‌ನ ಮೀರ್‌ ಬಜಾರ್ ಪ್ರದೇಶದ ನವಾಪೋರಾ ಎಂಬಲ್ಲಿ ಉಗ್ರರು ಇರುವ ಮಾಹಿತಿ ಬಂದಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ್ವಿ ಅಂತ ಪೊಲೀಸರು ತಿಳಿಸಿದ್ದಾರೆ. ಉಗ್ರರಿಬ್ರು ನಿಷೇಧಿತ ಉಗ್ರ ಸಂಘಟನೆಯಾದ ಲಷ್ಕರ್‌ ಗುಂಪಿನ ಸದಸ್ಯರಾಗಿದ್ರು

-masthmagaa.com

Contact Us for Advertisement

Leave a Reply