ಮೇಗನ್‌ ಮಾರ್ಕಲ್‌ ಕುರಿತ ಸಾಕ್ಷ್ಯಗಳನ್ನ ಬಹಿರಂಗ ಪಡಿಸಲ್ಲ ಎಂದ ರಾಯಲ್‌ ಫ್ಯಾಮಿಲಿ

masthmagaa.com:

2020ರಲ್ಲಿ ಮೇಗನ್‌ ಮಾರ್ಕಲ್‌ ಮತ್ತು ಹ್ಯಾರಿ ತಮ್ಮ ರಾಜತ್ವವನ್ನ ಬಿಟ್ಟು ಅರಮನೆಯಿಂದ ಹೊರ ನಡೆದಿದ್ರು. ಈ ಸಂದರ್ಭದಲ್ಲಿ ಮೇಗನ್‌ಗಾಗಿ ಕೆಲಸ ಮಾಡಿದ ಸಿಬ್ಬಂದಿಗಳ ಅನುಭವ ಯಾವ ರೀತಿ ಇತ್ತು ಅನ್ನೋದ್ರ ಕುರಿತು ಸಾಕ್ಷ್ಯಗಳನ್ನ ಸಂಗ್ರಹಿಸಲು, ಬಕಿಂಗ್ಹ್ಯಾಮ್‌ ಅರಮನೆ ಕಳೆದ ವರ್ಷ ತನಿಖೆ ನಡೆಸಿತ್ತು. ಇದೀಗ ಆ ತನಿಖೆಯಿಂದ ಸಿಕ್ಕಿದ ಸಾಕ್ಷ್ಯಗಳನ್ನ ಎಲ್ಲಿಯೂ ಪ್ರಕಟಿಸೋದಿಲ್ಲ. ಇದು ಅರಮನೆಯ ಆಡಳಿತದಲ್ಲಿ ಸುಧಾರಣೆ ತರೋಕೆ ಸಹಾಯ ಮಾಡಿದೆ ಅಂತ ರಾಜಮನೆತನದ ಕುಟುಂಬ ಹೇಳಿದೆ.

-masthmagaa.com

Contact Us for Advertisement

Leave a Reply