ಮೂರು ಮಕ್ಕಳನ್ನ ಕೊಂದಿದ್ದ ಶೂಟರ್‌ ವಿಡಿಯೋ ರಿಲೀಸ್‌ ಮಾಡಿದ ಅಮೆರಿಕ!

masthmagaa.com:

ಅಮೆರಿಕದಲ್ಲಿ ನಿನ್ನೆ ಶಾಲೆಯೊಂದ್ರ ಮೇಲೆ ದಾಳಿ ನಡೆಸಿ 6 ಜನರನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದ, ಆರೋಪಿಯ ಬಳಿ ಲೀಗಲ್‌ ಆಗಿ ತೆಗೆದುಕೊಂಡಿದ್ದ 7 ಶಸ್ತ್ರಾಸ್ತ್ರಗಳಿದ್ದವು ಅಂತ ತಿಳಿದು ಬಂದಿದೆ. ಅದ್ರಲ್ಲಿ ಮೂರನ್ನ ಈ ದುಷ್ಕೃತ್ಯಕ್ಕೆ ಬಳಸಿದ್ದಳು ಅಂತ ಪೊಲೀಸರು ಹೇಳಿದ್ದಾರೆ. ಜೊತೆಗೆ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಆರೋಪಿಯನ್ನೂ ಹತ್ಯೆ ಮಾಡಲಾಗಿದೆ. ಈ ಭಯಾನಕ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ.

-masthmagaa.com

Contact Us for Advertisement

Leave a Reply