ಹಿಂದೂ ಯುವಕರನ್ನ ಮದುವೆಯಾಗಲು ಮತಾಂತರವಾದ ಮುಸ್ಲಿಂ ಯುವತಿಯರು!

masthmagaa.com:

ಉತ್ತರ ಪ್ರದೇಶದ ಬರೇಲಿಯಲ್ಲಿ ಹಿಂದೂ ಯುವಕರನ್ನು ಮದುವೆಯಾಗೋಕೆ ಇರಮ್ ಜೈದಿ ಹಾಗೂ ಶಹನಾಜ್‌ ಅನ್ನೋ ಇಬ್ಬರು ಮುಸ್ಲಿಂ ಯುವತಿಯರು ಹಿಂದೂಧರ್ಮಕ್ಕೆ ಮತಾಂತರ ಆಗಿದ್ದಾರೆ. ಕ್ರಮವಾಗಿ ಸ್ವಾತಿ, ಸುಮನ್ ಅಂತ ಬದಲಾಗಿ ಬಳಿಕ ಮದುವೆಯಾಗಿದ್ದಾರೆ. ಇರಮ್ ಜೈದಿಯನ್ನು ಆದೇಶ ಕುಮಾರ್ ಮದುವೆಯಾದ್ರೆ ಶಹನಾಜ್ ಳನ್ನು ಅಜಯ್ ಮದುವೆಯಾಗಿದ್ದಾನೆ.

-masthmagaa.com

Contact Us for Advertisement

Leave a Reply