ವಿಜಯ್ ಸಂಕೇಶ್ವರ್ ತಂದೆ ಪಾತ್ರದಲ್ಲಿ ನಟ ಅನಂತ್ ನಾಗ್: ಹುಟ್ಟುಹಬ್ಬಕ್ಕೆ ಸ್ಪೆಷಲ್ ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡ!

masthmagaa.com:

 

ಶ್ರೀ ಆನಂದ ಸಂಕೇಶ್ವರ್ ರವರ ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ “ವಿಜಯಾನಂದ” ಚಲನಚಿತ್ರದಲ್ಲಿ ಕನ್ನಡದ ಮೇರು ನಟರಾದ ಶ್ರೀ ಅನಂತ ನಾಗ್ ರವರ ಪಾತ್ರ ಪರಿಚಯದ ಟೀಸರ್ ಬಿಡುಗಡೆ ಆಗಿದೆ.

ಹಿರಿಯ ನಟರಾದ ಶ್ರೀ ಅನಂತ ನಾಗ್ “ವಿಜಯಾನಂದ” ಚಲನಚಿತ್ರದಲ್ಲಿ ಶ್ರೀ ವಿಜಯ ಸಂಕೇಶ್ವರ್ ರವರ ತಂದೆ ಬಿ ಜಿ ಸಂಕೇಶ್ವರ್ ರವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಈ ಮೂಲಕ ದೃಢಪಟ್ಟಿದೆ. ಅನಂತ್ ನಾಗ್ ಹುಟ್ಟುಹಬ್ಬಕ್ಕೆ ಈ ವಿಶೇಷ ಟೀಸರ್ ಅನ್ನ ಚಿತ್ರತಂಡ ಬಿಡುಗಡೆ ಮಾಡಿದ್ದು ವಿಡಿಯೋ ದ ಲಿಂಕ್ ಕೆಳಗಿದೆ?

-masthmagaa.com

Contact Us for Advertisement

Leave a Reply