1990ರಲ್ಲಿ ಶಾರೂಖ್ ಆಂಕರಿಂಗ್ ಮಾಡಿದ್ದ ವಿಡಿಯೋ ವೈರಲ್

ಶಾರೂಖ್ ಖಾನ್ ಇವತ್ತು ಮನೆ ಮಾತಾಗಿರುವ ಬಾಲಿವುಡ್ ನಟ.. ಆದ್ರೆ ಅವರು ಕೆರಿಯರ್ ಶುರು ಮಾಡಿದ್ದು ಟಿವಿ ಶೋಗಳ ಮೂಲಕ. ಅವರು ದೂರದರ್ಶನದಲ್ಲಿ ನಿರೂಪಣೆ ಮಾಡಿದ್ದ ವಿಡಿಯೋವೊಂದು ವೈರಲ್ ಆಗ್ತಿದೆ. ಬಾಲಿವುಡ್ ಡೈರೆಕ್ಟ್ ಎಂಬ ಇನ್‍ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಇದರಲ್ಲಿ ದೊಡ್ಡ ದೊಡ್ಡ ಶರ್ಟ್ ಮತ್ತು ಪ್ಯಾಂಟ್ ಧರಿಸಿರುವ ಶಾರೂಖ್, ಸಹಾಯಕ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. 1990ರ ಹೊಸ ವರ್ಷದ ಅಂಗವಾಗಿ ಚಿತ್ರೀಕರಿಸಿದ ಶೋ ಇದಾಗಿದೆ. ಮೂರೂವರೆ ಸಾವಿರದಷ್ಟು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

https://www.instagram.com/p/B3KFLGSA254/?utm_source=ig_web_copy_link

Contact Us for Advertisement

Leave a Reply