ಪ್ರಜ್ಞೆ ತಪ್ಪಿದ ಸಿಬ್ಬಂದಿ ನೆರೆವಿಗೆ ಬಂದ ಕಿಲಾಡಿ ಅಕ್ಷಯ್..!

ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿನಿಮಾಗಳಲ್ಲಿ ಡಿಫ್ರೆಂಟ್ ಡಿಫ್ರೆಂಟ್ ಸ್ಟಂಟ್ ಮಾಡ್ತಾರೆ. ಆದ್ರೆ ಇತ್ತೀಚೆಗೆ ಅವರು ನಿಜವಾಗಿಯೂ ಸ್ಟಂಟ್ ಮಾಡಿ, ಪ್ರಜ್ಞೆ ತಪ್ಪಿದ್ದ ಸಿಬ್ಬಂದಿಗೆ ಸಹಾಯ ಮಾಡಿದ್ದಾರೆ. ಅಕ್ಷಯ್ ಕುಮಾರ್ ಹೌಸ್ ಫುಲ್ 4 ಚಿತ್ರತಂಡದೊಂದಿಗೆ ರಿಯಾಲಿಟಿ ಶೋಗೆ ಹೋಗಿದ್ದರು. ಮೂವೀಸ್ ಮಸ್ತಿ ರಿಯಾಲಿಟಿ ಶೋನಲ್ಲಿ ಪ್ರದರ್ಶನ ನೀಡುತ್ತಿದ್ದ ಒಬ್ಬರು ಪ್ರಜ್ಞೆ ತಪ್ಪಿದ್ರು. ಆಗ ಕೂಡಲೇ ಅಕ್ಷಯ್ ಕುಮಾರ್ ಅಲ್ಲಿಗೆ ತೆರಳಿ, ಕೆಳಗಿಳಿಲು ಹೆಲ್ಪ್ ಮಾಡ್ತಾರೆ. ಮುಂಬೈ ಮೂಲಕ ವಿರಲ್ ಭಯಾನಿ ಎಂಬುವವರು ಈ ವಿಡಿಯೋವನ್ನು ಇನ್ ಸ್ಟ್ರಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಹಾಡಿ ಹೊಗಳಿದ್ದಾರೆ.

https://www.instagram.com/p/B3MX3ggnCiY/?utm_source=ig_web_copy_link

Contact Us for Advertisement

Leave a Reply