ಡಿಸೆಂಬರ್ 6ರಂದು ಭಾರತಕ್ಕೆ ಬರಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್!

masthmagaa.com:

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ ಡಿಸೆಂಬರ್ 6ನೇ ತಾರೀಖು ಭಾರತಕ್ಕೆ ಬರಲಿದ್ದಾರೆ ಅಂತ ಭಾರತದ ವಿದೇಶಾಂಗ ಇಲಾಖೆ ಹೇಳಿದೆ. ಅಂದ್ಹಾಗೆ ಭಾರತ-ರಷ್ಯಾ ನಡುವಿನ 21ನೇ ವಾರ್ಷಿಕ ಶೃಂಗಸಭೆ ಹಿನ್ನೆಲೆ ಪುಟಿನ್​ ದೆಹಲಿಗೆ ಬಂದು ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಲಿದ್ದಾರೆ. ಕಳೆದ ವರ್ಷವೇ ಪುಟಿನ್​ ಭಾರತ ಪ್ರವಾಸ ಕೈಗೊಳ್ಳಬೇಕಿತ್ತು. ಆದ್ರೆ ಕೊರೋನಾ ಹಿನ್ನೆಲೆ ಅದನ್ನ ಮುಂದೂಡಲಾಗಿತ್ತು. ಭಾರತ-ರಷ್ಯಾ ನಡುವೆ ಇದುವರೆಗೆ 20 ವಾರ್ಷಿಕ ಶೃಂಗಸಭೆ ನಡೆದಿದೆ.

-masthmagaa.com

Contact Us for Advertisement

Leave a Reply