ಪ್ರವಾಸಿಗರನ್ನು ಅಟ್ಟಿಸಿಕೊಂಡು ಬಂದ ಸಿಂಹ..! ಭಯಾನಕ ವಿಡಿಯೋ ನೋಡಿ..

ಬಳ್ಳಾರಿಯಲ್ಲಿ ಶಾಕಿಂಗ್ ವಿಡಿಯೋವೊಂದು ಹೊರಗೆ ಬಂದಿದೆ. ಅಟಲ್ ಬಿಹಾರಿ ಝೂಲಾಜಿಕಲ್ ಪಾರ್ಕ್‍ನಲ್ಲಿ ಸಿಂಹವೊಂದು ಸಫಾರಿ ಹೋಗಿದ್ದ ಪ್ರವಾಸಿಗರನ್ನು ಅಟ್ಟಿಸಿಕೊಂಡು ಬಂದಿದೆ. ಅದ್ರ ನಡುವೆಯೂ ಜೀಪ್‍ನಲ್ಲಿ ಹಿಂಬದಿ ಕುಳಿತ ವ್ಯಕ್ತಿಯೊಬ್ಬರು ಸಿಂಹ ಓಡಿ ಬರುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ಸ್ವಲ್ಪ ದೂರ ಹೋದ ಬಳಿಕ ಸಿಂಹ ಮರೆಯಾದ ನಂತರ ವಾಹನವನ್ನು ನಿಲ್ಲಿಸಿದಾಗ ಪುನಃ ಸಿಂಹ ಅಟ್ಟಿಸಿಕೊಂಡು ಬಂದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ.

Contact Us for Advertisement

Leave a Reply