ನಾಯಕತ್ವ ಬದಲಾವಣೆ ಆಟಕ್ಕೆ ಬಿಎಸ್ ವೈ ಹೇಳಿದ್ದೇನು?

masthmagaa.com:

ರಾಜ್ಯ ರಾಜಕಾರಣದಲ್ಲಿ ನಡೀತಿರೋ ನಾಯಕತ್ವ ಬದಲಾವಣೆ ನಾಟಕಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್ ಯಡಿಯೂರಪ್ಪ, ಇವತ್ತು ಮಾತನಾಡಿದ್ದಾರೆ. ಯಾವುದೇ ಗೊಂದಲ ಇಲ್ಲ. ಯಾರೋ ಒಬ್ಬಿಬ್ಬರು ಏನೇನೋ ಮಾತಾಡಿದ್ದಾರೆ. ಅವರು ಮೊದಲಿಂದಲೂ ಮಾತಾಡ್ತನೇ ಇದಾರೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅಂತವರನ್ನ ಭೇಟಿ ಕೂಡ ಆಗಿಲ್ಲ. ಈಗಲೂ ಅವರು ನನ್ ಹತ್ರ ಬಮದು ಚರ್ಚೆ ಮಾಡಿದ್ರೆ ಎಲ್ಲ ಅನುಮಾನ ಬಗೆಹರಿಸಲು ನಾನ್ ರೆಡಿ ಅಂತ ಸಿಎಂ ಹೇಳಿದ್ದಾರೆ. ಈ ನಡುವೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ನಡೀತಿದ್ದು, ರಾಜಕೀಯ ಬೆಳವಣಿಗೆ, ಕೊರೋನ, ಪ್ರವಾಹ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೀತಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply