ಗಡ್ಡ ತೆಗೆದ್ರೆ ಯಶ್‍ರನ್ನು ಐರಾ ಗುರುತು ಹಿಡಿಯುತ್ತಾಳಾ..?

ರಾಕಿಂಗ್ ಸ್ಟಾರ್ ಯಶ್ ಗಡ್ಡ ಬಿಟ್ಟು ತುಂಬಾ ಟೈಂ ಆಯ್ತು.. ಕೆಜಿಎಫ್ ಸಿನಿಮಾಗಾಗಿ ಫುಲ್ ಗಡ್ಡ ಬಿಟ್ಟಿದ್ದಾರೆ. ಹಾಗಾದ್ರೆ ಯಶ್ ಗಡ್ಡ ತೆಗೆದ ಬಳಿಕ ಮಗಳು ಐರಾ ಗುರುತು ಹಿಡಿತಾಳಾ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಐರಾ ಗಡ್ಡ ತೆಗೆದ ಯಶ್ ಗುರುತು ಪತ್ತೆಹಚ್ಚಿದ್ದಾಳೆ. ಮನೆಯಲ್ಲಿದ್ದ ಯಶ್ ಹಳೆಯ ಫೋಟೋದಲ್ಲಿ ಅಪ್ಪನನ್ನು ಗುರುತಿಸಿದ್ದಾಳೆ. ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ಡ್ಯಾಡಿ ಎಂದು ರಾಧಿಕಾ ಕೇಳಿದಾಗ ಐರಾ ಯಶ್‍ರನ್ನು ತೋರಿಸುತ್ತಾಳೆ. ನಂತರ ಮಮ್ಮಿ ಯಾರು ಎಂದು ಕೇಳಿದಾಗ ರಾಧಿಕಾರನ್ನು ತೋರಿಸಿದ್ದಾಳೆ. ನಂತರ ಚಪ್ಪಾಳೆ ಹೊಡೆದಿದ್ದಾಳೆ.

https://www.instagram.com/p/B3Gy05Igfbp/?utm_source=ig_web_copy_link

Contact Us for Advertisement

Leave a Reply