ಭಾರತ – ಅಮೆರಿಕ ಸೈನಿಕರಿಗೆ ಅಮೆರಿಕದಲ್ಲಿ ಒಟ್ಟಿಗೆ ಟ್ರೇನಿಂಗ್!

masthmagaa.com:

ಭಾರತ ಅಮೆರಿಕ ರಕ್ಷಣಾ ಸಹಕಾರದ ಭಾಗವಾಗಿ ಎರಡೂ ದೇಶಗಳ ಸೈನಿಕರಿ ಒಟ್ಟಿಗೆ ತರಬೇತಿ ನಿಡೋ ನಿರ್ಧಾರ ಮಾಡಲಾಗಿದೆ. ‘EX YUDH ABHYAS 2021’ ಹೆಸರಿನ ಟ್ರೇಣಿಂಗ್ ಪ್ರೋಗ್ರಾಮ್ ಅನ್ನ ಅಲಾಸ್ಕಾದಲ್ಲಿರೋ ಎಲ್ಮೆಂಡ್ರಾಫ್ ರಿಚರ್ಡ್ಸನ್ ಜಾಯಿಂಟ್ ಬೇಸ್ ನಲ್ಲಿ ನಡೆಸಲಾಗುತ್ತೆ ಅಂತ ಮಾಹಿತಿ ನೀಡಲಾಗಿದೆ. ಅಕ್ಟೋಬರ್ 15 ರಿಂದ 29ರ ವರೆಗೆ ಇದು ನಡೆಯುತ್ತೆ ಅಂತ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply