ಕನ್ನಡಿಗರಿಗೆ ಗುಡ್ ನ್ಯೂಸ್ ಕೊಟ್ಟ ಪವರ್ ಸ್ಟಾರ್ ಅಪ್ಪು..

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೊಂದು ಸಿಹಿಸುದ್ದಿ. ಅಪ್ಪು ಅಭಿಯನದ ಯುವರತ್ನ ಸಿನಿಮಾದ ಟೀಸರ್ ಅಕ್ಟೋಬರ್ 7ರಂದು ಬಿಡುಗಡೆಯಾಗಲಿದೆ. ಈ ಕುರಿತು ವಿಡಿಯೋ ಮಾಡಿರೋ ಪುನೀತ್ ರಾಜ್ ಕುಮಾರ್, ಅಕ್ಟೋಬರ್ 7ರ ವಿಜಯದಶಮಿಯ ದಿನದಂದು ಸಂಜೆ 5.30ಕ್ಕೆ ಸಂತೋಷ್ ಥಿಯೇಟರ್‍ನಲ್ಲಿ ಯುವರತ್ನ ಸಿನಿಮಾ ಟೀಸರ್ ರಿಲೀಸ್ ಆಗ್ತಿದೆ. ಎಲ್ಲರೂ ಬಂದು ನಮಗೂ ನಮ್ಮ ಚಿತ್ರತಂಡಕ್ಕೂ ಹರಸಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ರಾಜಕುಮಾರ ಚಿತ್ರತಂಡವೇ ಈ ಚಿತ್ರವನ್ನೂ ನಿರ್ಮಿಸಿರೋದು ಇನ್ನೊಂದು ವಿಶೇಷ. ಇನ್ನು ಸಯ್ಯೇಶಾ ಸೈಗಲ್ ಅಪ್ಪುಗೆ ಜೊತೆಯಾಗಿ ನಟಿಸಿದ್ದಾರೆ.

https://youtu.be/55qazpTh3YQ

Contact Us for Advertisement

Leave a Reply