masthmagaa.com:
ಪ್ರಸಿದ್ದ ಆಯುರ್ವೇದಿಕ್ ಬ್ರ್ಯಾಂಡ್ ಆಗಿರೋ ಅಮೃತ್ ನೋನಿ, ಮತ್ತೊಂದು ಹೊಸ ಪ್ರಾಡಕ್ಟ್ನ್ನ ಲಾಂಚ್ ಮಾಡಿದೆ. ʻಪೇನ್ ರಿಲೀಫ್ ಸ್ಪ್ರೇʼ ಪರಿಚಯಿಸಿದ್ದಾರೆ. ಈ ನೂತನ ಪ್ರಾಡಕ್ಟ್ಗೆ ಭಾರತದ ಸ್ಟಾರ್ ಕ್ರಿಕೆಟಿಗ ಹಾಗೂ ICC ನಂಬರ್ 1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಬಗ್ಗೆ ಮಾತಾಡಿರೋ ಸೂರ್ಯಕುಮಾರ್ ಯಾದವ್, ಅಮೃತ್ ನೋನಿ ಅವ್ರ ಪೇನ್ ರಿಲೀಫ್ ಪ್ರಾಡಕ್ಟ್ ಜೊತೆ ಪಾರ್ಟ್ನರ್ ಆಗೋಕೆ ನನಗೆ ಸಂತೋಷವಾಗಿದೆ. ಈ ಸ್ಪ್ರೇ ದೇಹದ ಯಾವುದೇ ಭಾಗದಲ್ಲಿ ನೋವು ಇದ್ರೂ 360 ಡಿಗ್ರಿಯಲ್ಲಿ ವರ್ಕ್ ಆಗಿ ನೋವನ್ನ ನಿವಾರಿಸುತ್ತೆ ಅಂತ ಹೇಳಿದ್ದಾರೆ. ಈ ಪ್ರಾಡಕ್ಟ್ ಎಲ್ಲ ಮೆಡಿಕಲ್ ಸ್ಟೋರ್ಗಳಲ್ಲಿ ಲಭ್ಯವಿರಲಿದೆ.
-masthmagaa.com
Contact Us for Advertisement