masthmagaa.com:
ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಲೀಗ್ ಅಂತ ಖ್ಯಾತಿ ಪಡೆದಿರೋ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗ ಹೊಸ ನಿಯಮವೊಂದನ್ನ ತರಲಾಗಿದೆ. ಇನ್ಮುಂದೆ ಪ್ರತಿ ಓವರ್ನಲ್ಲಿ ಎರಡು ಬೌನ್ಸರ್ ಎಸೆಯಲು ವೇಗಿಗಳಿಗೆ ಅವಕಾಶ ಕಲ್ಪಿಸೊ ನಿಯಮ ಇದಾಗಿದೆ. ಈ ರೂಲ್ನ್ನ 2023-24 ನೇ ಸಾಲಿನ ಸಯ್ಯದ್ ಮುಸ್ತಾಕ್ ಅಲಿ ಟ್ರೋಪಿಯಲ್ಲಿ ಈ ಪ್ರಯೋಗ ಮಾಡಲಾಗಿತ್ತು. ಇದೀಗ ಈ ನಿಯಮ IPL ನಲ್ಲೂ ಕಂಟಿನ್ಯೂ ಆಗಲಿದೆ. ಈ ರೂಲ್ನ್ನ ಸ್ವಾಗತಿಸಿರೋ ಕ್ರಿಕೆಟರ್ ಜೈದೇವ್ ಉನಾದ್ಕತ್, ವೇಗಿಗಳಿಗೆ ತುಂಬಾ ನೆರವಾಗಲಿದೆ ಅಂತ ಸಂತಸ ವ್ಯಕ್ತ ಪಡಿಸಿದ್ದಾರೆ.
-masthmagaa.com
Contact Us for Advertisement